Ferris wheel ಹೆರಿಸ್‍ ವೀಲ್‍
ನಾಮವಾಚಕ

ರಾಟೆ ತೊಟ್ಟಿಲು; ತೊಟ್ಟಿಲುರಾಟೆ; ವಸ್ತುಪ್ರದರ್ಶನ ಮೊದಲಾದವುಗಳಲ್ಲಿ ಒಂದು ವಿಶೇಷ ಆಕರ್ಷಣೆಯಾದ ಸುತ್ತಲೂ ಕೂರುವವರಿಗಾಗಿ ಆಸನಗಳಿರುವ, ಆಸನಗಳು ನೇರವಾಗಿಯೇ ಏರುವ ಮತ್ತು ಇಳಿಯುವ, ಆದರೆ ಚಕ್ರ ಮಾತ್ರ ಸುತ್ತುವ ಸುತ್ತು ರಾಟೆ. Figure: ferris wheel